ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಿಕಾತ್ ಝರೀನ್ ಚಿನ್ನದ ಪದಕ ಗೆದ್ದರು.

52 ಕಿಲೋ ಭಾರದವರ ವಿಭಾಗದಲ್ಲಿ ಹೋರಾಡಿದ ಝರೀನ್‌ರು ತಾಯ್‌ಲ್ಯಾಂಡಿನ ಜಿಟ್ ಪಾಂಗ್ ರನ್ನು ಸೋಲಿಸಿ ಚಿನ್ನ ಗೆದ್ದರು. ವಿಶ್ವ ಮಟ್ಟದ ಬಾಕ್ಸಿಂಗ್‌ನಲ್ಲಿ ಬಂಗಾರ ಬಾಚಿದ ಭಾರತದ ಐದನೆಯವರಾದರು ಝರೀನ್.