ರೂಪಾಂತರಿ ಕೊರೋನಾ ವೈರಸ್ ಓಮೈಕ್ರಾನ್ ವೇಗವಾಗಿ  ಹರಡುತ್ತಿರುವುದರಿಂದ ಎಲ್ಲ ದೇಶಗಳು ಮುನ್ನೆಚ್ಚರಿಕೆ ವಹಿಸುವಂತೆ ಹೂ- ಲೋಕ ಆರೋಗ್ಯ ಸಂಸ್ಥೆ ಹೇಳಿದೆ.

ಹೂ- ಡಬ್ಲ್ಯು ಎಚ್ ಓ ಮುಖ್ಯಸ್ಥ ಟೆಡ್ರೋಸ್ ಆದಾನಾಂ ಗೆಬ್ರೇಶಿಯಸ್ ಎಚ್ಚರಿಕೆ ಸುತ್ತೋಲೆ ಹೊರಡಿಸಿದ್ದಾರೆ. ಇಲ್ಲಿಯವರೆಗೆ 77 ದೇಶಗಳಲ್ಲಿ ಓಮೈಕ್ರಾನ್ ಹಬ್ಬಿದೆ. ಬ್ರಿಟನ್‌ನಲ್ಲಿ ಓಮೈಕ್ರಾನ್‌ನಿಂದ ಸಾವು ವರದಿಯಾಗಿದೆ.