ಕವಿ ನಾಡೋಜ ಬಾ.ಚನ್ನವೀರ ಕಣವಿಯವರಿಗೆ ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ನುಡಿನಮನ ಮಂಗಳೂರಿನ ಎಸ್.ಡಿ.ಎಂ.ಲಾ ಕಾಲೇಜಿನಲ್ಲಿ ಜರುಗಿತು. ಅಧ್ಯಕ್ಷರಾದ ಎಂ.ಪಿ.ಶ್ರೀನಾಥ, ಪ್ರದೀಪ ಕುಮಾರ ಕಲ್ಕೂರ, ವಸಂತ ಕುಮಾರ್ ಪೆರ್ಲ.ಮೀನಾಕ್ಷೀ ರಾಮಚಂದ್ರ,ವಿನಯ ಆಚಾರ್ಯ ಹೊಸಬೆಟ್ಟು, ರಾಜೇಶ್ವರಿ.ಎಂ ,ಅವರ ಸವಿನೆನಪುಗಳನ್ನು ಮೆಲುಕು ಹಾಕುತ್ತಾ ನುಡಿನಮನ ಸಲ್ಲಿಸಿದರು. ಮಂಜುನಾಥ್ ರೇವಣ್ಕರ್, ಗಣೇಶ ಪ್ರಸಾದ್,ಧರ್ಮಾನಾಯ್ಕ, ಸುರೇಶ್ ಲಮಾಣಿ, ಸುಭಾಷ್, ಅರುಣಾ ಕುಮಾರಿ,ದಯಾನಂದ ಕಾವೂರು, ಪ್ರಮೀಳಾ ಸುಮನ್, ದೇರಣ್ಣ.ಪಿ.ಎಚ್.ಉಪಸ್ಥಿತರಿದ್ದರು