ಬಂಟ್ವಾಳ:- ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಫರ್ಲಾ ಚರ್ಚ್ ಗೆ  ಕಳ್ಳರು ನುಗ್ಗಿ ಚರ್ಚ್ ನ ಪವಿತ್ರ ಸೊತ್ತುಗಳು ಹಾನಿಗೀಡಾಗಿದು ಸ್ಥಳಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಚರ್ಚ್ ನ ಧರ್ಮಗುರುಗಳಾದ ಫಾ.ಜೋನ್ ಪ್ರಕಾಶ್ ಪಿರೇರಾ,ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್,ಕಿಶೋರ್,ಕೋಟ್ಯಾಪ್ಪ ಪೂಜಾರಿ,ನವೀನ್,ಸ್ಟ್ಯಾನಿ ಲೋಬೊ ಮೊದಲಾದವರು ಉಪಸ್ಥಿತರಿದ್ದರು.