Realme X3ಯು ಜೂನ್ 25, 2020 ರಂದು ಬಿಡುಗಡೆ ಮಾಡಲಾಯಿತು. X3 ಸರಣಿಯ (series) ಆಕರ್ಷಕ ಪರದೆ, ಪ್ರದರ್ಶನ ಹಾಗೂ ಉತ್ತಮ ಗುಣಮಟ್ಟದ ಕ್ಯಾಮರ ಗುಣಲಕ್ಷಣಗಳನ್ನೊಳಗೊಂಡು ಸಾಮಾನ್ಯ ಸೆಲ್ ಫೋನ್ ಖರೀದಿಗಾರರಿಗೆ ದಕ್ಕುವಂತೆ Realme X3 ಫೋನ್  ಅನ್ನು ಬಿಡುಗಡೆ ಮಾಡಲಾಯಿತು.

1). Realme X3 ಫೋನ್ 6.60 ಇಂಚಿನ 120Hz ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 1080x2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 20: 9 ರ ಅನುಪಾತವನ್ನು ಹೊಂದಿದೆ.

2). Realme X3 ಅನ್ನು ಆಕ್ಟಾ-ಕೋರ್(Octa Core) ಕ್ವಾಲ್ಕಾಮ್ ಸ್ನಾಪ್ಡ್ರಾಗನ್( Qualcomm Snapdragon) 855+ ಪ್ರೊಸೆಸರ್ ಹೊಂದಿದೆ.

3). ರಿಯಲ್ಮೆ ಎಕ್ಸ್ 3 ಆಂಡ್ರಾಯ್ಡ್ 10 ಅನ್ನು ಚಾಲನೆ ಮಾಡುತ್ತದೆ ಮತ್ತು

4). 4200 ಎಮ್ಎಹೆಚ್ ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪ ಟ್ಟದ್ದು Realme X3 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.


5). ಕ್ಯಾಮೆರಾ:- 

a). ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, Realme X3 ಹಿಂಭಾಗದಲ್ಲಿರುವ 64 ಮೆಗಾಪಿಕ್ಸೆಲ್  f/1.8 ದ್ಯುತಿರಂಧ್ರದ (Aperture)  ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ.

b). 8 ಮೆಗಾಪಿಕ್ಸೆಲ್ ನ f /2.3 ದ್ಯುತಿರಂಧ್ರದ (Aperture) ಎರಡನೇ ಕ್ಯಾಮೆರಾವನ್ನು ಹೊಂದಿದೆ.

c). 12 ಮೆಗಾಪಿಕ್ಸೆಲ್ನ f/2.5 ದ್ಯುತಿರಂಧ್ರದ (Aperture) ಮೂರನೇ ಕ್ಯಾಮೆರಾವನ್ನು ಹೊಂದಿದೆ.

d).2 ಮೆಗಾಪಿಕ್ಸೆಲ್ ನ  f/2.4 ದ್ಯುತಿರಂಧ್ರದ (Aperture) ನಾಲ್ಕನೇ ಕ್ಯಾಮೆರಾ ಸೆಟಪ್ ಹೊಂದಿದೆ.

e). ಮುಂಭಾಗದಲ್ಲಿ, Realme X3 16 ಮೆಗಾಪಿಕ್ಸೆಲ್ ನ f/2.0 ದ್ಯುತಿರಂಧ್ರದ (Aperture) ಪ್ರಾಥಮಿಕ ಕ್ಯಾಮೆರಾವನ್ನು ಮತ್ತು 8 ಮೆಗಾಪಿಕ್ಸೆಲ್ ನ f/ 2.2 ದ್ಯುತಿರಂಧ್ರ ಎರಡನೇ  ಕ್ಯಾಮೆರಾವನ್ನು ಒಳಗೊಂಡಿದೆ.

6).Realme X3 Andriod 10 ಆಧಾರಿತ Realme UI ನಿಂದ ಚಾಲನೆ ಮಾಡುತ್ತದೆ

7). ಅಷ್ಟೇ ಅಲ್ಲದೆ 128 ಜಿಬಿ ಅಂತರ್ಗತ ಸಂಗ್ರಹವನ್ನು (Internal Storege ) ಹೊಂದಿದೆ.

8).  Realme X3 ಡ್ಯುಯಲ್ ಸಿಮ್ (Dual Sim) ಸ್ಮಾರ್ಟ್ಫೋನ್ ಆಗಿದ್ದು ಅದು ನ್ಯಾನೊ-ಸಿಮ್ ಮತ್ತು Memorey ಕಾರ್ಡ್‌ಗಳನ್ನು ಹೊಂದಿದೆ.

9). Realme X3 163.80 x 75.80 x 8.90 ಮಿಮೀ (ಎತ್ತರ x ಅಗಲ x ದಪ್ಪ) ಮತ್ತು 202.00 ಗ್ರಾಂ ತೂಗುತ್ತದೆ.

10). ಆರ್ಕ್ಟಿಕ್ ವೈಟ್ (Arctic White).ಮತ್ತು ಗ್ಲೇಸಿಯರ್ ಬ್ಲೂ (Glacier Blue) ಬಣ್ಣಗಳಲ್ಲಿ ಲಭ್ಯವಿರುತ್ತದೆ.

11). Realme X3 ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi , Bluetooth V5.00, USB Type C Charger , ಲಭ್ಯವಿರುತ್ತದೆ.

12). 3 ಜಿ, ಮತ್ತು 4 ಜಿ Network ಗಳಿಗೆ ಸಂಪೂರ್ಣ ಅವಲಂಭಿತವಾಗಿರುತ್ತದೆ.

13). ಫೋನ್‌ನಲ್ಲಿನ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ದಿಕ್ಸೂಚಿ / ಮ್ಯಾಗ್ನೆಟೋಮೀಟರ್, ಗೈರೊಸ್ಕೋಪ್, ಸಾಮೀಪ್ಯ ಸಂವೇದಕ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್ ಸೇರಿವೆ. ರಿಯಲ್ಮೆ ಎಕ್ಸ್ 3 ಫೇಸ್ ಅನ್ಲಾಕ್ ಅನ್ನು ಬೆಂಬಲಿಸುತ್ತದೆ.

Realme X3  ಯು 6GB 128GB ಯ ಫೋನನ್ನು Rs.24,999 ಹಾಗೂ 8GB 128GB ಯ ಫೋನಿಗೆ Rs.27,999 ಬೆಲೆ ನಿಗದಿಪಡಿಸಾಲಗಿದೆ.




- By Abhilash Bangera


For English Article:

Review: Realme X3 Comes With"Super Zoom,Super Speed" - By Abhilash Bangera