ದರೆಗುಡ್ಡೆ , July 16 : ಪುರಾಣ ಪ್ರಸಿದ್ಧ ಇಟಲ ಶ್ರೀ ಸೋಮನಾಥೇಶ್ವರ ದೇವಳದ ಜೀರ್ಣೋದ್ದಾರದ ಪೂರ್ವಭಾವಿಯಾಗಿ ನಡೆದ "ಸಾನಿಧ್ಯ ಸಂಕೋಚ" ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ.ರವರು ಭಾಗವಹಿಸಿದರು. ಈ ಸಂದರ್ಭ ಶಾಸಕರಾದ ಉಮನಾಥ್ ಕೋಟ್ಯಾನ್, ಪ್ರಮುಖರಾದ ಜಗದೀಶ್ ಅಧಿಕಾರಿ, ಸುಕೇಶ್ ಶೆಟ್ಟಿ, ಅಶ್ವಥ್ ಪಣಪಿಲ, ಅರಮನೆ, ಗುತ್ತು ಬಾಳಿಕೆ ಮನೆತನ ಪ್ರಮುಖರು, ತಂತ್ರಿವರ್ಯರು, ಅರ್ಚಕ ವೃಂದರು, ಹಾಗು ಗ್ರಾಮಸ್ತರು ಉಪಸ್ಥಿತರಿದ್ದರು.
![ಸಾನಿಧ್ಯ ಸಂಕೋಚ ಧಾರ್ಮಿಕ ಕಾರ್ಯಕ್ರಮ ಸಾನಿಧ್ಯ ಸಂಕೋಚ ಧಾರ್ಮಿಕ ಕಾರ್ಯಕ್ರಮ](https://pingara.com/themes/pingaranews/assets/images/Pingara.com Logo.png)