ನಕಲಿ ದೇಶಪ್ರೇಮಿಗಳೇ, ರಾಷ್ಟ್ರ ಪ್ರೇಮದ ಬೊಗಳೆ ಬಿಜೆಪಿಗಳೆ, ನಿಮ್ಮ ರೋ ಅಹಿತ ಜಗತ್ಪ್ರಸಿದ್ಧ ಸಾರೇ ಜಹಾಂ ಸೆ ಅಚ್ಛಾ ದೇಶ ಪ್ರೇಮದ ಹಾಡಿಗೂ ಕತ್ತರಿ ಹಾಕಿದ್ದಾನೆ ಎಂದು ಕಾಂಗ್ರೆಸ್ಸಿಗರು ಬಿಜೆಪಿಯನ್ನು ಛೇಡಿಸಿ ಸರಣಿ ಟ್ವೀಟ್ ಮಾಡಿದ್ದಾರೆ.

ಭಾರತದ ಅತಿ ಜನಪ್ರಿಯ ದೇಶಪ್ರೇಮ ಗೀತೆಗಳಲ್ಲಿ ಒಂದು ಕವಿ ಇಕ್ಬಾಲ್ ಬರೆದ ಸಾರೇ ಜಹಾಂ ಸೆ ಅಚ್ಛಾ. ಅದರ ಬದಲು ಚಕ್ರತೀರ್ಥ ಬಾಬು ಕೃಷ್ಣಮೂರ್ತಿಯ ಕಟ್ಟ ಬೊಮ್ಮ ಎಂಬ ಗದ್ಯ ಹಾಕಿರುವುದಾಗಿ ತಿಳಿದು ಬಂದಿದೆ.