ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮುಖ್ಯ ರಸ್ತೆಯ ಹೌದಲ್ ಸೇತುವೆಯ ಬಳಿ ಕಳಪೆ ಕಾಮಗಾರಿಯಿಂದ ಒಂದೆರಡು ದಿನಕ್ಕೊಮ್ಮೆ ಕಾರಂಜಿ ಚಿಮ್ಮುತ್ತಿರುತ್ತದೆ
ಮೂಡುಬಿದರೆಯಿಂದ ಶಿರ್ತಾಡಿ ದಡ್ಡಲ್ ಪಲ್ಕೆ ತಿರುವು ಹತ್ತಿರ ಮುಖ್ಯ ರಸ್ತೆಯ ಬದಿಯಲ್ಲಿಯೇ ಅತ್ಯಂತ ಅಪಾಯಕಾರಿ ರೀತಿಯಲ್ಲಿ ನಡೆದಾಡುವವರಿಗೆ ಜೀವ ತೆಗೆಯುವ ರೀತಿಯಲ್ಲಿ ಆಹ್ವಾನಿಸುತ್ತಿದೆ.