ಕ್ಯಾಂಪ್ಕೋ ನಿಯಮಿತ ಮಂಗಳೂರು.
ಶಾಖೆ : ಮಾಣಿ.
(20.01.2021 ಬುಧವಾರ)
ಇಂದಿನ ಖರೀದಿ ಸಮಯ :
ಬೆಳಿಗ್ಗೆ : 8.30 ರಿಂದ 12.00
ಮಧ್ಯಾಹ್ನ. : 2.00 ರಿಂದ. 3.30
ಅಡಿಕೆ ಧಾರಣೆ :
ಹೊಸ ಅಡಿಕೆ : 315 - 360
ಹಳೆ ಅಡಿಕೆ : 335 - 415
ಡಬಲ್ಚೋಲ್ : 335 - 415
ಹೊಸಪಠೋರ: 250 - 315
ಹಳೆ ಪಠೋರ. : 250 - 335
ಹೊಸ ಉಳ್ಳಿಗಡ್ಡೆ : 100 - 230
ಹಳೆ ಉಳಿಗಡ್ಡೆ : 150 - 235
ಹೊಸ ಕರಿಗೋಟು: 150 - 255
ಹಳೆ ಕರಿಗೋಟು : 150 - 255
( ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)
ಕಾಳುಮೆಣಸು ಧಾರಣೆ :
Black Pepper : 305 - 330
Black pepper(new): 300 - 320
Black Pepper II. : 280 - 305
Light Berries. : 135 - 175
Pinheads. : 70 - 100
Dust. : 10 - 20
White Pepper. : 425 - 445
(ಖರೀದಿ:ಉಪ್ಪಿನಂಗಡಿ,ಪುತ್ತೂರು,ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)
ಕೊಕ್ಕೋ
ಹಸಿ ಕೊಕ್ಕೋ : 58 - 60
(ಖರೀದಿ : ಶುಕ್ರವಾರ ಮಾತ್ರ)
ಒಣ ಕೊಕ್ಕೋ : 150 - 175
(ಖರೀದಿ: ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಮಾತ್ರ)
ರಬ್ಬರ್ ಧಾರಣೆ :
ಗ್ರೇಡ್ 150.50
ಲೋಟ್ 118
ಸ್ಕ್ರಾಪ್ I 78
ಸ್ಕ್ರಾಪ್ II 70
(ಖರೀದಿ : ಉಪ್ಪಿನಂಗಡಿ, ಪುತ್ತೂರು, ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)