Tv9 ವಾರ್ತಾ ವಾಹಿನಿ ನಿರೂಪಕಿ ಶುಭ ಶ್ರೀ ಜೈನ್ ಬೆಳುವಾಯಿ ಇವರು ಶ್ರೀ ಜೈನ ಮಠದಲ್ಲಿ ಭಗ ವಾನ್ ಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ ನೆರವೇರಿಸಿ ನವ ತೀರ್ಥoಕರ ಆರಾಧನೆಯಲ್ಲಿ ಪಾಲ್ಗೊಂಡು ಮೂಡು ಬಿದಿರೆ ಚಾ ತುರ್ಮಸ ನಿರತ ದಿವ್ಯ ಸಾಗರ ಮುನಿ ರಾಜ ರ ಹಾಗೂ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಗಳವರ ಆಶೀರ್ವಾದ ಪಡೆದರು ಈ ಸಂಧರ್ಭ ಅವರನ್ನು ಪೂಜ್ಯ ಸ್ವಾಮೀಜಿ ಶ್ರೀ ಮಠ ದಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ವತಿಯಿಂದ 24.10.2021ರಂದು ಮಧ್ಯಾಹ್ನ ಶಾಲು ಹಾರ ಸ್ಮರಣಿಕೆ ನೀಡಿ ಹರಸಿ ಆಶೀರ್ವಾದ ಮಾಡಿದರು, ಅವರ ತಂದೆ ಭುಜಬಲಿ, ಹಿರಿಯ ರಾದ ನಾಗರಾಜ್ ಜೈನ್ ಕುಟುಂಬಸ್ಥರು ಉಪಸ್ಥಿತರಿದ್ದರು.
