ಭಾರತೀಯ ಜ್ಞಾನ ಪೀಠ 78 ವರ್ಷದ ವರ್ಷಚಾರಣೆ ವೆಬಿನಾರ್ ಚರ್ಚಾ ಶೃಂಖಲೆಯ "ವಾಕ್" ಇದರ ಅಂತರ್ಗತ ಬಹು ಜನಪ್ರಿಯ ಪುಸ್ತಕ ಪ್ರಭ ಕಿರಣ್ ರವರ "ಭಾರತ ನಾಮ ನಮ್ಮ ದೇಶ ಕ್ಕೆ ಭಾರತ ಹೆಸರು ಎಂದಿನಿಂದ ಆರಂಭ ವಾಯಿತು ಹೇಗೆ ಬಂತು ಎಂಬ ಇತಿಹಾಸ ಪುರಾಣ ಅವಲೋಕನ ದೊಂದಿಗೆ  ಪ್ರಪ್ರಥಮ ಬಾರಿ ಫೆಬ್ರವರಿ 5, ಸಂಜೆ,7.30ಕ್ಕೆ ವೆಬಿನಾರ್ ಚರ್ಚಾ ಕೂಟ ಏರ್ಪಡಿಸಲಾಗಿದೆ.

ಮೂಡುಬಿದಿರೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಪಂಡಿತಚಾರ್ಯವರ್ಯ ಮಹಾ ಸ್ವಾಮೀಜಿ ಯವರ ಅಧ್ಯಕ್ಷ ತೆ ಯಲ್ಲಿ 5.2.2022ರಂದು 7.30ಕ್ಕೆ ದೇಶದ ಪ್ರಸಿದ್ದ ವಿದ್ವಾಂಸ ರಾದ ಪ್ರೊ ಪ್ರಕಾಶ್ ಮಣಿ ತ್ರಿಪಾಠಿ, ಡಾ ಪಂಕುರಿ ಜೋಷಿ,ಡಾ ಸುಮಿತ್ ಜೈನ್, ಡಾ ಸಂಜಯ್ ಸೋನೆವಣೆ ಮೊದಲಾದ ವರು ಚರ್ಚೆ ಯಲ್ಲಿ ಪಾಲ್ಗೊಳ್ಳುವರು ಸಾರ್ವಜನಿಕ ರು ವೆಬಿನಾರ್ ಮೂಲಕ ವೀಕ್ಷಣೆ ಮಾಡ ಬಹುದಾಗಿದೆ ಎಂದು ರಮರಾಣಿ ಶೋದ ಸಂಸ್ಥಾನ, ಮೂಡು ಬಿದಿರೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.