ವರದಿ ರಾಯಿ ರಾಜ ಕುಮಾರ

ಭಾರತೀಯ ಜನತಾ ಪಾರ್ಟಿಯ ಮೂಲ್ಕಿ(ಬಿಜೆಪಿ) ಮೂಡುಬಿದಿರೆ ಮಂಡಲದ ಯುವ ಮೋರ್ಚಾ ವಿಭಾಗದ ಅಧ್ಯಕ್ಷರಾಗಿ ಕುಮಾರ್ ಪ್ರಸಾದ್ ಕೊಟ್ಟಾರಿ, ಉಪಾಧ್ಯಕ್ಷರುಗಳಾಗಿ ಜೀವನ್ಧರ್ ಶೆಟ್ಟಿಗಾರ, ರಂಜನ್ ಕರ್ನಿರೆ, ಉಮೇಶ್ ಮುಲ್ಕಿ, ಸಚಿನ್ ಪಣಪಿಲ, ಪ್ರಧಾನ ಕಾರ್ಯದರ್ಶಿಗಳಾಗಿ ಭರತ್ ಶೆಟ್ಟಿ ಬಿಳುವಾಯಿ ಹಾಗೂ ಪುರುಷೋತ್ತಮ್ ಶೆಟ್ಟಿಗಾರ್ ಕಿನ್ನಿಗೋಳಿ ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಗಳಾಗಿ ಗೌತಮ್ ರೈ ಮೂಡುಬಿದಿರೆ, ರೋಷನ್ ಶೆಟ್ಟಿ ಬೆಳುವಾಯಿ, ನಾಗೇಶ್ ಪ್ರಭು, ಸಮ್ವಿತ್ ನಾಯರ್, ಕೋಶಾಧಿಕಾರಿಯಾಗಿ ಗಣೇಶ್ ನೆಲ್ಲಿಕಾರು ಆಯ್ಕೆಯಾಗಿದ್ದಾರೆ. ಪ್ರಖ್ಯಾತ ಸಾಲಿಯಾನ್ ಬಜಪೆ, ಪುನೀತ್ ಕೇಮಾರು, ಶಿವಪ್ರಸಾದ್ ಎಕ್ಕಾರು, ಕುಲದೀಪ್ ಕಟೀಲು, ವಿಷಾಂತ್ ಮೂಡುಬಿದಿರೆ, ಜಿತೇಶ್ ಪೂಜಾರಿ ಮಿಜಾರು, ಪ್ರಜ್ವಲ್ ಶಣೈ, ಸಾಗರ್ ಮುಲ್ಕಿ, ಮತ್ತು ನಿಧಿ ಕೃಷ್ಣ ಸದಸ್ಯರುಗಳಾಗಿ ಸಮಿತಿಗೆ ಆಯ್ಕೆಯಾಗಿರುತ್ತಾ
