ಉಡುಪಿ:  ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾದಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಉಡುಪಿ, ವಕೀಲರ ಸಂಘ (ರಿ.)ಉಡುಪಿ , ಅರಣ್ಯ ಇಲಾಖೆ ಉಡುಪಿ ವಲಯ, ತೋಟಗಾರಿಕಾ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ,  ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ , ಗಿಡಮೂಲಿಕೆ/ಔಷಧೀಯ ಸಸಿ ನೆಡುವ  ಮತ್ತು ವಿತರಣಾ ಕಾರ್ಯಕ್ರಮವು  ಜೂನ್ 5 ರಂದು ಬೆಳಗ್ಗೆ 9.30 ಕ್ಕೆ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.