ಕಾರ್ಕಳ : ಕೃಷಿಕ ಲಾಂಜೋಳಿ ಪೆರ್ಣಂಕಿಲ ಚಂದ್ರ ನಾಯಕ್(91ವರ್ಷ) ಇವರು ಜುಲೈ 25ರಂದು ಸ್ವಗೃಹದಲ್ಲಿ  ನಿಧನ ಹೊಂದಿದರು. ಅವರು ಐವರು ಹೆಣ್ಣು ಮಕ್ಕಳನ್ನು ಅಗಲಿರುತ್ತಾರೆ.