ಮಂಗಳೂರು : 23-03-2019 ರ ಶನಿವಾರದಂದು ನಡೆಯಲಿರುವ ಚಾವಡಿ ಕಾರ್ಯಕ್ರಮವನ್ನು ರಾಜ್ಯದಲ್ಲಿ ಶೋಕಾಚರಣೆಯ ಸಲುವಾಗಿ ಮುಂದೂಡಲಾಗಿದೆ. ಆದುದರಿಂದ ತಾವುಗಳು ಸಹಕರಿಸಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರು ವಿನಂತಿಸಿದ್ದಾರೆ.