ಮೇ 18ರಂದು ದುಬೈನಿಂದ ಬಂದ 6 ಮಂದಿಗೆ ಸೋಂಕು ದುಬೈನಿಂದ ಮಂಗಳೂರಿಗೆ ಬಂದ 178 ಪ್ರಯಾಣಿಕರು 178 ಮಂದಿಯಲ್ಲಿ‌ 6 ಮಂದಿಗೆ ಕೊರೋನಾ ಸೋಂಕು 6 ಮಂದಿಯನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಸೋಂಕಿತರ ಪೈಕಿ‌ 5 ಮಂದಿ ದಕ್ಷಿಣ ಕನ್ನಡ ಮೂಲ,ಓರ್ವ ಕಲಬುರ್ಗಿ ನಿವಾಸಿ ದುಬೈನಿಂದ ಬಂದ ಮೊದಲ ವಿಮಾನದಲ್ಲಿ15 ಮಂದಿಗೆ ಸೋಂಕು ಎರಡನೇ ವಿಮಾನದಲ್ಲಿ 6 ಮಂದಿಗೆ ಕೊರೋನಾ ಪಾಸಿಟಿವ್