ಮಂಗಳೂರು :ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ, ಇಂದು ಪಕ್ಷೇತರ ಪಕ್ಷದಿಂದ ಮಹಮ್ಮದ್ ಖಾಲೀದ್, ಬಿ.ಜೆ.ಪಿ ಪಕ್ಷದಿಂದ ನಳಿನ್ ಕುಮಾರ್ ಕಟೀಲ್ (2), ಬಿ.ಜೆ.ಪಿ ಪಕ್ಷದಿಂದ ಸುದರ್ಶನ (2),  ಪಕ್ಷೇತರ ಪಕ್ಷದಿಂದ ಡೊಮಿನಿಕ್ ಅಲೆಗ್ಸಾಂಡರ್ ಡಿಸೋಜಾ, ಪಕ್ಷೇತರ ಪಕ್ಷದಿಂದ ವೆಂಕಟೇಶ್ ಬೆಂಡೆ, ಬಿ.ಎಸ್.ಪಿ ಪಕ್ಷದಿಂದ ಸತೀಶ್ ಸಾಲ್ಯಾನ್, ಪಕ್ಷೇತರ ಪಕ್ಷದಿಂದ ಅಬ್ದುಲ್ ಹಮೀದ್, ಪಕ್ಷೇತರ ಪಕ್ಷದಿಂದ ಸುರೇಶ್ ಪೂಜಾರಿ ಹೆಚ್ (2), ಹಿಂದುಸ್ಥಾನ ಜನತಾಪಾರ್ಟಿಯಿಂದ ಸುಪ್ರೀತ್ ಕುಮಾರ್ ಪೂಜಾರಿ, ಅವರು ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ನಾಮಪತ್ರ ಸಲ್ಲಿಸಿದರು.