ಮಂಗಳೂರು :ಮಾರ್ಚ್ 28 ರಂದು ಪೂವಾಹ್ನ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸುರತ್ಕಲ್ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ಆವರಣದಲ್ಲಿ ಶೌಚಾಲಯದ ಗುಂಡಿಗಳಿಗೆ ಬಯೋ ಡೈಜೆಸ್ಟರ್ ಪೆಟ್ಟಿಗೆಯನ್ನು ಅಳವಡಿಸಿ ನೀರಿನ ಮರುಬಳಕೆ ( implementation of bio digester for toilet pits ) ಎಂಬ ವಿಷಯದ ಬಗ್ಗೆ ಒಂದು ದಿನದ ವಿಶೇಷ ಪ್ರಾತ್ಯಕ್ಷಿಕೆ/ಕಾರ್ಯಗಾರ ನಡೆಯಲಿದೆ.ಪ್ರವೇಶ ಉಚಿತವಾಗಿದ್ದು ಆಸಕ್ತಯುಳ್ಳವರು ಪೂರ್ವಾಹ್ನ 10 ರಿಂದ ಸಂಜೆ 6 ಗಂಟೆಯವರೆಗೆ ಯಾವ ಸಮಯದಲ್ಲೂ ಆಗಮಿಸಿ ತಂತ್ರಜ್ಷಾನದಿಂದ ಸೂಕ್ತ ಮಾಹಿತಿ ಪಡೆಯಬಹುದು. ಅಪರಾಹ್ನ 12 15 ಗಂಟೆಗೆ ಏರ್ಪಡಿಸಲಾದೆ. ಎಂಬ ವಿಷಯದ ಬಗ್ಗೆ ಒಂದು ದಿನದ ವಿಶೇಷ ಪ್ರಾತ್ಯಕ್ಷಿಕೆ/ಕಾರ್ಯಗಾರ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು ಆಸಕ್ತಯುಳ್ಳವರು ಪೂರ್ವಾಹ್ನ 10 ರಿಂದ ಸಂಜೆ 6 ಗಂಟೆಯವರೆಗೆ ಯಾವ ಸಮಯದಲ್ಲೂ ಆಗಮಿಸಿ ತಂತ್ರಜ್ಷಾನದಿಂದ ಸೂಕ್ತ ಮಾಹಿತಿ ಪಡೆಯಬಹುದು. ಅಪರಾಹ್ನ 12 15 ಗಂಟೆಗೆ presentation ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಕಚೇರಿ ದೂ. ಸಂಖ್ಯೆ : 0824-2476727 ಅಥವಾ ಯೋಜನಾ ನಿರ್ದೇಶಕರು ರಾಜೆಂದ್ರ ಕಲ್ಬಾವಿ ಮೊಬೈಲ್ ಸಂಖ್ಯೆ 9448287534 ಇವರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.