ಉಡುಪಿ:- ದಿನಾಂಕ 18-09-2020 ಉಡುಪಿಯ ಹವಮಾನ ವರದಿಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ, ಉಡುಪಿ -67.0 ಕುಂದಾಪುರ-92.0 ಕಾರ್ಕಳ- 65.0 ಮಿ .ಮೀ ಆಗಿರುತ್ತದೆ. ಹಾಗಾಗಿ ಮೂರು ತಾಲೂಕುಗಳ ಸರಾಸರಿ ಮಳೆ 75.0ಮಿ.ಮೀ. ಮಳೆಯಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.