ಮಂಗಳೂರು: ಪಿ.ಸಿ. & ಪಿ.ಎನ್.ಡಿ.ಟಿ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಮೇಲ್ವಿಚಾರಣಾ ಹಾಗೂ ತಪಾಸಣಾ ಸಮಿತಿ ಸಭೆ ನಡೆಸಲಾಯಿತು.
ಪಿ.ಸಿ&ಪಿ.ಎನ್.ಡಿ.ಟಿ, ಜಿಲ್ಲಾ ಸಲಹಾ ಸಮಿತಿ ಹಾಗೂ ಮೇಲ್ವಿಚಾರಣಾ ಸಮಿತಿಯು ಅಧ್ಯಕ್ಷರಾದ ಡಾ.ರಶ್ಮಿರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಪ್ರಾರಂಭದಲ್ಲಿ ಸಮಿತಿ ಸಭೆಯ ಕಾರ್ಯಚಟುವಟಿಕೆಗಳ ನಿರ್ಣಯಗಳ ಬಗ್ಗೆ ಚರ್ಚಿಸಲಾಯಿತು.
ದಕ್ಷಿಣಕನ್ನಡ ಜಿಲ್ಲೆಯ ಗಂಡು/ಹೆಣ್ಣು 0-6 ಮಕ್ಕಳ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ತುಂಬಾ ವ್ಯತ್ಯಾಸಗಳು ಇರುವ ಕಾರಣ ಜಿಲ್ಲೆಯಾದ್ಯಂತ ಐಇಸಿ ಕಾರ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಸ್ಕ್ಯಾನಿಂಗ್ ಮಾಡಿಸುವ ಗರ್ಭಿಣಿಯರಿಗೆ, ಸರ್ಕಾರದಿಂದ ನೀಡಿರುವ ಖeಜಿeಡಿಚಿಟ Sಟiಠಿ ನಿಂದಲೇ ಸೂಚಿಸಬೇಕು. ಇದು ಕೆಲವೊಂದು ಸಂಸ್ಥೆಗಳಲ್ಲಿ ಅನುಸರಿಸದಿರುವ ಕಾರಣ ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಖeಜಿeಡಿಚಿಟ Sಟiಠಿ ನ ಅನುಸರಣೆಯನ್ನು ಸಂಬಂಧಿಸಿದ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು ಅನುಸರಿಸಲು ಕ್ರಮಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಮುಂದಿನ ದಿನಗಳಲ್ಲಿ ಜಿಲ್ಲಾ ಸಲಹಾ ಸಮಿತಿಯನ್ನು ತುಂಬಾ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಜಿಲ್ಲಾ ಸಲಹಾ ಸಮಿತಿ(ಆಂಅ), ಜಿಲ್ಲಾ ಮೇಲ್ವಿಚಾರಣಾ& ತಪಾಸಣಾ ಸಮಿತಿಯನ್ನು ಪುನರ್ ರಚಿಸಲು ಓಉಔಗಳು, ಗೈನಿಕೋಲಾಜಿಸ್ಟ್‍ಗಳು ಹಾಗೂ ವಕೀಲರ ಹೆಸರನ್ನು ಸೂಚಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.