ಮಂಗಳೂರು :26-03-2019 ರಂದು ಅಪರಾಹ್ನ 12.00 ಗಂಟೆಗೆ ಜಿಲ್ಲಾ ಪಂಚಾಯತ್‍ನ ಮಿನಿ ಹಾಲ್ ನಲ್ಲಿ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಸೆಲ್ವಮಣಿ ಆರ್ ಅವರು ಸ್ವೀಪ್ ಕಾರ್ಯ ಚಟುವಟಿಕೆ ಸಂಬಂಧ ಹಾಗೂ ಚುನಾವಣಾ ವಿಷಯಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಪತ್ರಕರ್ತರು ಆಗಮಿಸಲು ಕೋರಿದೆ.