ಮಂಗಳೂರು : ದಕ್ಷಿಣ ಕನ್ನಡ ಕ್ಷೇತ್ರ ಡೆಂಗ್ಯೂ ನಿಯಂತ್ರಣ ಜಾಗ್ರಿತಿ ಅಭಿಯಾನವು ಡಿ ಸಿ ಸಿ ಕಚೆರಿಟಿಯಲ್ಲಿ ಜರಗಿತು .
ಮಂಗಳೂರು : ದಕ್ಷಿಣ ಕನ್ನಡ ಕ್ಷೇತ್ರ ಡೆಂಗ್ಯೂ ನಿಯಂತ್ರಣ ಜಾಗ್ರಿತಿ ಅಭಿಯಾನವು ಡಿ ಸಿ ಸಿ ಕಚೆರಿಟಿಯಲ್ಲಿ ಜರಗಿತು
ಈ ಸಮಯದಲ್ಲಿ ಬ್ಲಾಕ್ ಮತ್ತು ಭೂತ್ ಅಧ್ಯಕ್ಷರಿಗೆ ಡೆಂಗ್ಯೂ ನಿಯಂತ್ರಿಸಲು ಮುಂಜಾಗ್ರತಾ ಕ್ರಮವನ್ನು ಜಯರಾಮ್ ಡಿ ಎಚ್ ಒ ರವರು ಸವಿಸ್ತಾರ ವಾಗಿ ತಿಳಿಸಿದರು ಈ ಕಾರ್ಯಕ್ರಮವು ನಗರದ ಯಲ್ಲ ಭೂತ್ ನಲ್ಲಿ ಜಾಗ್ರತಿ ಅಭಿಯಾನ ನಡೆಸ ಬೇಕೆಂದು ಮಾಜಿ ಶಾಸಕ ಜೆ ಆರ್ ಲೋಬೊ ಕರೆ ನೀಡಿದರು . ಹಾಗು ಮುಂಜಾಗ್ರತ ಕ್ರಮಗಳ ಪಟ್ಟಿ ಯನ್ನು ವಿಸ್ತರಿರಿಸಿದರು