ಆರ್ಥಿಕ ಸ್ಥಿತಿ ಎಷ್ಟೇ ಚೆನ್ನಾಗಿದ್ದರೂ ಕೂಡಾ, ಜೀವನದ 

ನಿಜವಾದ ಸಂತೋಷವನ್ನು ಅನುಭವಿಸುವುದಕ್ಕೆ ಮನಸ್ಥಿತಿ

ಚೆನ್ನಾಗಿರುವುದು ಅಷ್ಟೇ ಅವಶ್ಯಕ. 

ದೇಹ ದೃಢವಾಗುತ್ತ ಮನಸ್ಸು ಮೃದುವಾಗುತ್ತ ಹೋದರೆ, 

ಅದೇ ಸಂಸ್ಕೃತಿ!


- By Manasa Hegde