ಮೂಡಬಿದ್ರಿ: ಮಾಜಿ ಸಚಿವ ಅಮರ್ ನಾಥ್  ಶೆಟ್ಟಿ ರವರ ಅಂತಿಮ ಸಂಸ್ಕಾರ ಅವರ ಮೂಡಬಿದ್ರಿಯ ಗುತ್ತು ಮನೆಯಲ್ಲಿ ನಡೆಯಿತು .