ಮಂಗಳೂರು: ಯು ಟಿ ಖಾಧರ್  ರವರಿಗೆ ಕೊಲೆ ಬೆದರಿಕೆ ನೀಡಿರುವ ಬಗ್ಗೆ  ಪತ್ರಿಕಾ ಸಭೆ ಯಲ್ಲಿ ಪ್ರಸ್ತಾಪಿಸಲಾಯಿತು.  ಬೆದರಿಕೆ ನೀಡಿರುವವರ ವಿರುದ್ಧ ಕೇಸು ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಯುಕ್ತರಿಗೆ ಈ ಮೂಲಕ ತಿಳಿಸಿದರು. ಹಾಗು  ೧ - ೨ ವಾರದಲ್ಲಿ ಬೆದರಿಕೆ ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಆಯುಕ್ತರ ಕಚೇರಿಯ ಮುಂದೆ ಜಿಲ್ಲಾ ಕಾಂಗ್ರೆಸ್ ವತಿಯೆಂದ ಧರಣಿ ಮಾಡುತ್ತೇವೆ ಎಂದು ತಳಿಸಿದರು .

ವಿನಯ ಕುಮಾರ್ ಸೊರಕೆ, ಮಿಥುನ್ ರೈ, ರಮಾನಾಥ್ ರೈ,  ಮುಂಬೈ ಇಂದ ಕೊಲೆ ಬೆದರಿಕೆ ಬರುತಿದ್ದು , ವಿರುದ್ಧ ಪಕ್ಷಕ್ಕೆ ಸರಿಯಾದ ರಕ್ಷಣೆ ಈ ದೇಶದಲ್ಲಿ ಇಲ್ಲ, ಕಾಂಗ್ರೆಸ್ ಪಕ್ಷ ಅಭಿರುದ್ದಿ ಕಡೆಗೆ ಚಿಂತನೆ ಮಾಡಿದರೆ   ಬಿ ಜೆ ಪಿ ಪಕ್ಷ ಸಮಾಜವನ್ನು ವಿಭಜಿಸುವ ಕೆಲಸ ನಡೆಸುತ್ತದೆ ಎಂದು ತಿಳಿಸಿದರು.