ದಿನಾಂಕ : 13-2-2020 ಗುರುವಾರ*
🕰 *10:00*
*< ವಿದ್ಯಾಗಿರಿಯಿಂದ ಸ್ವರಾಜ್ಯ ಮೈದಾನದವರೆಗೆ ದ್ವಿಪಥ ರಸ್ತೆ ಉದ್ಘಾಟನೆ >*
🕰 *10:30*
*<ಮೂಡುಬಿದಿರೆ ರೋಟರಿ ಶಾಲೆ ಬಳಿಯಿಂದ ಮೆಸ್ಕಾಂ ವೃತ್ತದ ವರೆಗೆ ಚತುಷ್ಪಥ ರಸ್ತೆ ಉದ್ಘಾಟನೆ >*
🕰 *12:30*
*<ಮಂಗಳೂರು>*
🕰 *3:30*
*<ತುಳುನಾಡಿನ ಆಚಾರ ವಿಚಾರಗಳು ಕೃತಿ ಬಿಡುಗಡೆ ಸಮಾರಂಭ >*
*< ಪುನರೂರು ಟೂರಿಸ್ಟ್ ಹೋಂ ಸಭಾಂಗಣ ಮೂಲ್ಕಿ>*
🕰 *5:00*
*<ಕಟೀಲು ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ಸದಸ್ಯರ, ಸ್ವಯಂ ಸೇವಕರ ಧನ್ಯೋತ್ಸವ >*
🕰 *7:00*
*<ಕರಿಂಜೆ ಬ್ರಹ್ಮಕಲಶೋತ್ಸವ>*
*ಸೇವಕ* ಶಾಸಕರ ಕಚೇರಿ ಮೂಲ್ಕಿ ಮೂಡಬಿದ್ರಿ ಕ್ಷೇತ್ರ