ವಿಧಾನಪರಿಷತ್ತಿನ ಶಾಸಕರಾದ ಐವನ್ ಡಿಸೋಜರವರು ಪ್ರದೇಶ ಅಭಿವೃದ್ಧಿ ಅನುದಾನದಿಂದ, ಬೆಳ್ತಂಗಡಿಯ, ಪಡಂಗಡಿ ಹಾಗೂ ಕೊಯ್ಯೂರು ಗ್ರಾಮಗಳಲ್ಲಿ ನೂತನ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆ ಕಾರ್ಯಕ್ರಮ
ವಿಧಾನಪರಿಷತ್ತಿನ ಶಾಸಕರಾದ ಐವನ್ ಡಿಸೋಜರವರು ಪ್ರದೇಶ ಅಭಿವೃದ್ಧಿ ಅನುದಾನದಿಂದ, ಬೆಳ್ತಂಗಡಿಯ, ಪಡಂಗಡಿ ಹಾಗೂ ಕೊಯ್ಯೂರು ಗ್ರಾಮಗಳಲ್ಲಿ ನೂತನ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆ ಕಾರ್ಯಕ್ರಮ. ಸುಮಾರು 1 ಕೋಟಿ 2.50 ಲಕ್ಷದ ಕಾಮಗಾರಿ ಉದ್ಘಾಟನೆ ಮಾಡಿದರು