ಮಂಗಳೂರು: ರವಿ ಪೂಜಾರಿ ಹಾಗೂ ಪೂರ್ಣಿಮ ದಂಪತಿಯ ಮೂರುವರೆ ವರ್ಷ ಪ್ರಾಯದ ಪುತ್ರಿ ಆರಾದ್ಯಳ ಶ್ರವಣ ದೋಷ ಚಿಕಿತ್ಸೆಗೆ  MRPL ಹಾಗೂ OMPL ಉದ್ಯೋಗಿಗಳಿಂದ ಒಟ್ಟಾದ ಮೊತ್ತ 51,000 ರೂ ಅನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಅಕ್ಟೋಬರ್ 18ರಂದು  ಹಸ್ತಾಂತರಿಸಿದರು. ಜಿಲ್ಲಾ  ಕಾರ್ಯದರ್ಶಿ ಸುಕೇಶ್ ಶೆಟ್ಟಿ, MRPL ಹಾಗೂ OMPL ನ ಉದ್ಯೋಗಿಗಳಾದ  ಸಂದೀಪ್, ಶಮಿತ್, ಕರುಣಾಕರ್, ಹರೀಶ್, ಶಿವಶಂಕರ್, ಪುನೀತ್ ಜೊತೆಗಿದ್ದರು.