ಕೊರೊನಾ ಸೋಂಕಿತರಿಗೆ ಪ್ರಾಮಾಣಿಕವಾಗಿ ಸೂಕ್ತ ಚಿಕಿತ್ಸೆ ದೊರೆಯಬೇಕು. ಜನಪ್ರತಿನಿಧಿಗಳು ಮಾದ್ಯಮದವರ, ಜನರ ಬಳಿ ಒಂದು ಭರವಸೆ ಹೇಳಿದರೆ ಇನ್ನೊಂದಡೆ ಜನಪ್ರತಿನಿಧಿಗಳ ನಡೆ ಬೇರೆಯೇ ಇದೆ.