ಲೊರೆಟ್ಟೊ ಚರ್ಚ್ ನಲ್ಲಿ ಸುಮಾರು 106 ಮಂದಿ ಯುವಕ /ಯುವತಿ ಯರಿಗೆ  ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಅತೀ ವಂದನೀಯ ಭಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹರವರು ದ್ರಡೀಕರಣ ಸಂಸ್ಕಾರ  ನೀಡಿ ಆಶಿರ್ವಾದಿಸಿದರು. ಈ ಸಂದರ್ಭದಲ್ಲಿ ಚರ್ಚ್ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾರಾದ ವಂದನೀಯ ಜೇಸನ್ ಮೊನಿಸ್ ಉಪಸ್ಥಿತರಿದ್ದರು