ಬೆಂಗಳೂರು ನಗರದಲ್ಲಿ ಬಿಬಿಎಂಪಿ ಕಲ್ಯಾಣಿಗಳಲ್ಲಿ ಮೂರು ದಿನಗಳಲ್ಲಿ 1.87 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಬಕೆಟ್‌ನಲ್ಲಿ‌, ಇತರೆಡೆ ಎಂದು ಬೆಂಗಳೂರಿನಲ್ಲಿ ಎರಡು ಲಕ್ಷ ಗಣೇಶ ಮೂರ್ತಿ ವಿಸರ್ಜನೆ ಆಗಿದೆ ಎಂದು ಹೇಳಲಾಗಿದೆ.

ನಿನ್ನೆ ಒಂದೇ ದಿನ 72,068 ಗಣೇಶ ವಿಸರ್ಜನೆ ಬೆಂಗಳೂರಿನಲ್ಲಿ ಆಗಿದೆ. ದಿನ ಮಿತಿ ಹೇಳಿದ್ದರೂ ಇನ್ನೂ ಕೆಲವರು ಗಣೇಶ ಮೂರ್ತಿ ಇಟ್ಟುಕೊಂಡಿರುವುದಾಗಿ ತಿಳಿದು ಬಂದಿದೆ.