ಗುರುವಾರದ 24 ಗಂಟೆಗಳಲ್ಲಿ ಕೊರೋನಾದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಐವರು ಪ್ರಾಣ ಕಳೆದುಕೊಂಡರು. ಹಾಗಾಗಿ ಜಿಲ್ಲೆಯು ಅಪಾಯದ ಮುಷ್ಟಿಯಲ್ಲೇ ಇದೆ.
ಈ 5 ಸಾವಿನೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾದಿಂದ ಕೊಲೆಯಾದವರ ಸಂಖ್ಯೆಯು 802ಕ್ಕೆ ಏರಿತು.
ಕಳೆದ ದಿನ ಹೊಸ ಸೋಂಕು ಪ್ರಕರಣ 812; ಒಟ್ಟು ಸೋಂಕಿತರ ಸಂಖ್ಯೆಯು ಅರವತ್ತು ಸಾವಿರ ದಾಟಿ 60,355 ಆಯಿತು