ಅರಬ್ಬೀ ಸಮುದ್ರದ ಒಂಕಣದಲ್ಲಿ ಗಾಳಿಯ ಒತ್ತಡ ಕುಸಿದು, ಅಲ್ಲಿಗೆ ಇತರೆಡೆಯ ಗಾಳಿಯು ರಭಸದಿಂದ ನುಗ್ಗಿದ್ದರಿಂದ ಚಂಡಮಾರುತ ಎದ್ದಿದೆ.

ಇದು ಶುಕ್ರವಾರ ಗೋವಾ, ಮಹಾರಾಷ್ಟ್ರ, ಗುಜರಾತ್, ಪಾಕಿಸ್ತಾನದ ಕರಾವಳಿಯಲ್ಲಿ ಭಾರೀ ಮಡಕೆ ಸುರಿ ಮಳೆಗೆ ಕಾರಣವಾಗಲಿದೆ. ಈಗಾಗಲೇ ಇಲ್ಲೆಲ್ಲ ಎಚ್ಚರ ವಹಿಸಲಾಗಿದೆ. ದಡ ಮುಟ್ಟುವಾಗ‌ ಅದರ ವೇಗ ಎಷ್ಟಿರುತ್ತದೆ ಎನ್ನುವುದು ಹಾನಿಯ ಗಾತ್ರ ನಿರ್ಧರಿಸಲಿದೆ.