ಜಗನಾಯಕ ಸಂಖ್ಯೆಯ ಕೋವಿಡ್ ಹೊಡೆತ ಭಾರತದ ‌ಬೆನ್ನು ಬಿಡುತ್ತಿಲ್ಲ. ನಿನ್ನೆಯೂ ದೇಶದಲ್ಲಿ 4,000 ಮೀರಿ ಕೊರೋನಾ ಬಲಿ ದೇಶದಲ್ಲಿ ಆಗಿದೆ.

ಭಾರತದಲ್ಲಿ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆಯು ಈಗ 2,62,317ನ್ನು ದಾಟಿದೆ.

ನಿನ್ನೆಯೂ ದೇಶದಲ್ಲಿ 3,43,144 ಹೊಸ ಕೋವಿಡ್ ಸೋಂಕಿತರು ಕಂಡುಬಂದರು. ದೇಶದಲ್ಲಿ ಕೋವಿಡ್ ಬೇನೆಗೆ ಒಳಗಾದವರ ಒಟ್ಟು ಸಂಖ್ಯೆಯು ಈಗ 2,40,46,809 ದಾಟಿ ದಾಪುಗಾಲಿಟ್ಟಿದೆ.