ಮೂಡುಬಿದಿರೆ: ಬಿಜೆಪಿ ವತಿಯಿಂದ ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ "ವಿಜಯ ಸಂಕಲ್ಪ ಅಭಿಯಾನ" ದಲ್ಲಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ.ರವರು ಭಾಗವಹಿಸಿದರು.
ಈ ಸಂದರ್ಭ ಶಾಸಕರಾದ ಉಮಾನಾಥ್ ಕೋಟ್ಯಾನ್, ಪ್ರಮುಖರಾದ ಈಶ್ವರ್ ಕಟೀಲ್, ಸುನಿಲ್ ಆಳ್ವ, ಬಾಹುಬಲಿ ಪ್ರಸಾದ್, ಕೆ.ಆರ್.ಪಂಡಿತ್, ಸುಕೇಶ್ ಶೆಟ್ಟಿ, ಕೇಶವ ಕರ್ಕೇರ, ಪ್ರಸಾದ್ ಕುಮಾರ್, ಮೇಘನಾಥ್ ಶೆಟ್ಟಿ, ಸುಜಾತ ಹಾಗು ಜಿಲ್ಲಾ ಮಂಡಲ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.