ಕನ್ನಡದ ಪೋಷಕ ಮತ್ತು ಹಾಸ್ಯ ನಟ ಹಾಗೂ ನಿರ್ಮಾಪಕರೂ ಆಗಿದ್ದ ಶಿವರಾಂ ನಿಧನರಾದರು. 1938ರಲ್ಲಿ ಜನಿಸಿದ್ದ ಅವರಿಗೆ 83ರ ಪ್ರಾಯ. ಬೆರೆತ ಜೀವ ಸಿನಿಮಾದಿಂದ ಆರಂಭಿಸಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು.