ಗ್ರಾನ್‌ಸ್ಲಾಮ್ ಒಂದರಲ್ಲಿ ಇದೇ ಮೊದಲ ಬಾರಿಗೆ ನೂರು ರಿಯಾಂಕಿನಾಚೆಯ ಮೂವರು ಸೆಮಿಫೈನಲ್‌ಗೆ ಏರಿ ದಾಖಲೆ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಬ್ರಿಟನ್ನಿನ 18ರ ಪ್ರಾಯದ ಎಮ್ಮಾ ರಡುಕನು ಸೆಮಿಫೈನಲ್ ತಲುಪಿದರು.

ಕೆನಡಾದ 19ರ ಪ್ರಾಯದ ಲೈಲಾ ಈಗಾಗಲೇ ಸೆಮಿಫೈನಲ್ ತಲುಪಿದ್ದಾರೆ. ಎಮ್ಮಾ ಮೂರು ತಿಂಗಳ ಹಿಂದೆ 350 ಸ್ಥಾನದಾಚೆ ಇದ್ದರು. ಇತ್ತೀಚೆಗೆ 150ನೇ ರಿಯಾಂಕ್ ಪಡೆದಿದ್ದರು. ಇನ್ನೊಬ್ಬರು ಸೆಮಿಫೈನಲ್‌ಗೆ ಏರಿದ ನೂರಾಚೆಯವರು ಮರಿಯಾ ಸಕ್ಕರಿ. ಮಹಿಳೆಯರಿಗೆ ಸಕ್ಕರೆ ಸುದ್ದಿ.