ಭೋಪಾಲ್‌ನ ಹೊರ ವಲಯದಲ್ಲಿ ಆಶ್ರಮ್ - 3 ವೆಬ್ ಸರಣಿ ಶೂಟಿಂಗ್ ನಡಯುತ್ತಿದ್ದಾಗ ಬಜರಂಗ ದಳದವರು ದಾಳಿ ಮಾಡಿ, ಸೆಟ್ ಹಾಳು ಮಾಡಿದ್ದಾರೆ. ಮೂವರಿಗೆ ಹೊಡೆದಿದ್ದಾರೆ.

ಪ್ರಕಾಶ್ ಜಾ ನಿರ್ದೇಶನದ ಇದರಲ್ಲಿ ಬಾಬಿ ಡಿಯೋಲ್ ನಟಿಸಿದ್ದಾರೆ. ಆಶ್ರಮಗಳ ಅಕ್ರಮ ಮತ್ತು ಸ್ವಾಮಿಗಳ ಅಕ್ರಮ ಮೊದಲಿನೆರಡು ಆಶ್ರಮ ಸರಣಿಯಲ್ಲಿ ಬಂದಿತ್ತು.