ಇರುಳು ಲಾಕ್‌ಡೌನ್ ಆರಂಭವಾದ ಬಳಿಕವೂ ರಸ್ತೆ ಓಡಾಟದಲ್ಲಿದ್ದ 2,227 ವಾಹನಗಳನ್ನು ಬೆಂಗಳೂರು ನಗರದ ಪೋಲೀಸರು ಮುಟ್ಟುಗೋಲು ಹಾಕಿಕೊಂಡರು.
1,984 ಇಗ್ಗಾಲಿ ವಾಹನ, 99 ಮುಗ್ಗಾಲಿ ವಾಹನ (ಆಟೋ) 144 ನಾಲ್ಕು ಗಾಲಿಯ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡ ಪೋಲೀಸರು 23 ಪ್ರಕರಣಗಳನ್ನು ಸಹ ದಾಖಲಿಸಿಕೊಂಡಿದ್ದಾರೆ.