ಭಾರತದಲ್ಲಿ ಪ್ರಧಾನಿ ಮೋದಿ ಕೊರೋನಾ ಹತ್ತಿಕ್ಕುವುದರ ಬದಲು ಟ್ವಿಟರ್‌ನಲ್ಲಿ ಬರುವ ಟೀಕೆ ಹತ್ತಿಕ್ಕುವುದರಲ್ಲಿ ಉತ್ಸಾಹ ತೋರಿದ್ದಾರೆ ಎಂದು ಅಂತರರಾಷ್ಟ್ರೀಯ ವೈದ್ಯಕೀಯ ಪತ್ರಿಕೆ 'ದ ಲ್ಯಾನ್ಸೆಟ್' ಟೀಕಿಸಿದೆ.
ಭಾರತದಲ್ಲಿ ನೋವೆಲ್ ಕೋವಿಡ್19 ಸಮಸ್ಯೆ ನಿಬಾಯಿಸುವಲ್ಲಿ ಮೋದಿ ಸಂಪೂರ್ಣ ವಿಫಲರಾಗಿರುವುದಾಗಿ ಪತ್ರಿಕೆ ವಿಮರ್ಶೆ ಮಾಡಿದೆ.