ಭಾರತವು ಕೋವಿಡ್ ಪರಿಸ್ಥಿತಿ ಎದುರಿಸಲು ನಾನಾ ಬಗೆಯ ನೆರವನ್ನು ಬ್ರಿಟನ್ ಪ್ರಕಟಿಸಿದ್ದು ಮೊದಲ ಹಂತದ ನೆರವು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂದು ಬಂದಿಳಿಯಿತು.

ಭಾರತಕ್ಕೆ 5,000 ಆಮ್ಲಜನಕ ಸಹಿತದ ಸಿಲಿಂಡರ್ ಬ್ರಿಟನ್ ಒದಗಿಸುತ್ತದೆ. ಅವೆಲ್ಲ ಹಂತ ಹಂತವಾಗಿ ಭಾರತಕ್ಕೆ ಬರಲಿವೆ. ಮೊದಲ ಹಂತದಲ್ಲಿ  135 ಟನ್ ವೈದ್ಯಕೀಯ ವಸ್ತುಗಳು ಹಾಗೂ   450 ಕಾಲಿ ಸಿಲಿಂಡರ್‌ಗಳು ಇಂದು ಬಂದು ಮುಟ್ಡಿದವು.