ಭಾರತದ ಎಲ್ಲ ಕಡೆಯ ರೈತರು ಅಲ್ಲಿ ಸೇರಿದ್ದರು. ಎಲ್ಲರ ಬಾಯಲ್ಲೂ ದೇಶ ಮಾರುವ, ರೈತ ವಿರೋಧಿ ಬಿಜೆಪಿ ಸರಕಾರಕ್ಕೆ ಧಿಕ್ಕಾರ.

ಚಳವಳಿ ಆರಂಭವಾದಾಗಿನಿಂದ 600 ರೈತರು ಮರಣ ಹೊಂದಿದರು. ಪ್ರಧಾನಿ ಮೋದಿಯವರಿಗೆ ಏನೂ ವಿಚಾರವಾಗಿಲ್ಲ. ಅವರ ಕಮಿಶನ್ ಉದ್ಯಮಿಗಳ ಸಾವಲ್ಲವಲ್ಲ! ರೈತರು ನೋವು ನೋಡಿಕೊಂಡರು.

ಇದೇ 27ನೇ ತಾರೀಕಿನಂದು ಭಾರತ ಬಂದ್ ನಡೆಸಲು 40ಕ್ಕೂ ಹೆಚ್ಚು ರೈತ ಸಂಘಟನೆಗಳ ಸಂಘಟನೆಯು ನಿರ್ಧರಿತು.

ಬಂದರು, ಕೃಷಿ ಮಾರುಕಟ್ಟೆಗಳು, ವಿಮೆ, ಆರೋಗ್ಯ ಎಲ್ಲವನ್ನೂ ಉದ್ಯಮಿಗಳು ಮತ್ತು ವಿದೇಶೀಯರಿಗೆ ಮಾರಾಟ ಮಾಡುತ್ತಿರುವ ಮೋದಿ ಸರಕಾರದಿಂದ ನ್ಯಾಯ ಸಿಗದು. ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಈ ಸುಳ್ಳ ಸರಕಾರ ವಾಪಾಸು ಪಡೆಯುವವರೆಗೆ ಹೋರಾಟ ನಿಲ್ಲಿಸದಿರಲು ಕಿಸಾನ್ ಮೋರ್ಚಾ ಸಂಘಟನೆ ನಿರ್ದರಿಸಿತು.