ಹೊಸದಾಗಿ ಮತ್ತೆ 118 ಇಂದಿರಾ ಕ್ಯಾಂಟೀನುಗಳನ್ನು ಬೇಗ ತೆರೆಯಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.

ಬೆಂಗಳೂರಿನ ಪ್ರತಿಯೊಂದು ವಾರ್ಡ್‌ನಲ್ಲೂ ಒಂದಾದರೂ ಇಂದಿರಾ ಕ್ಯಾಂಟೀನ್ ಇರಲಿದೆ. ರಾಜ್ಯದ ಇತರೆಡೆಗೆ ಇಂದಿರಾ ಕ್ಯಾಂಟೀನ್ ವಿಸ್ತರಣೆ ಕಾಣಲಿದೆ. ಸ್ಥಳ ಇಲ್ಲದಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್ ನಡೆಸಲು‌ ಸೂಚಿಸಲಾಗಿದೆ ಎಂದೂ ಅವರು ಹೇಳಿದರು.