ಹಲವು ಕೊರೋನಾ ಸಂಬಂಧಿ ಸ್ವಯಂಪ್ರೇರಿತ ಮೊಕದ್ದಮೆ ಹಾಗೂ ಕೇಂದ್ರ ಸರಕಾರ ಸಲ್ಲಿಸಿದ ಅಪಿದವಿತ್ ವಿಚಾರಣೆಯು ತಾಂತ್ರಿಕ ಅಡಚಣೆಗಳ ಕಾರಣ ಮೇ 13ಕ್ಕೆ ಮುಂದೂಡಲಾಯಿತು.

ದಿಟಸಮ (ವರ್ಚ್ಯುಯಲ್) ತಾಂತ್ರಿಕ ಅಡಚಣೆ ಎಂದು ಡಿ.ವೈ. ಚಂದ್ರಚೂಡ್, ಎಲ್.ಎನ್. ರಾವ್, ಎಸ್‌. ರವೀಂದ್ರ ಭಟ್ ಹೇಳಿ ವಿಚಾರಣೆ ಮುಂದೂಡಿದರು.