ಕಣ್ಣೂರು ಪಿಲಿಕುಂಜೆಯ ಸೈಂಟ್ ಮೈಕೆಲ್ ಶಾಲೆಯ ಬಳಿ ಸ್ಕೂಟರ್ ಹಿಡಿತ ತಪ್ಪಿ ಪಕ್ಕದ ಗುಂಡಿಗೆ ಬಿದ್ದುದರಿಂದ ಎಂಬಿಬಿಎಸ್ ವಿದ್ಯಾರ್ಥಿನಿ ಒಬ್ಬರು ಪ್ರಾಣ ಕಳೆದುಕೊಂಡರು.

ಕಾಸರಗೋಡು ಜಿಲ್ಲೆಯ 20ರ ಶಿವಾನಿ ಬಾಳಿಗಾ ಮೃತರು.