ಗುಜರಾತಿನ ನೈರುತ್ಯ ಭಾಗದಲ್ಲಿ ಒಂದೇ ಸಮನೆ ಮಳೆಯಾಗುತ್ತಿದ್ದು ಜನಜೀವನ ತತ್ತರಿಸಿದೆ.

ಪ್ರವಾಹ ಮತ್ತು ಸಂಪರ್ಕ ಕಡಿತಕ್ಕೆ ಜನರು ಸಿಲುಕಿದ್ದಾರೆ. 11,900 ಜನರನ್ನು ಈಗಾಗಲೇ ಸ್ಥಳಾಂತರ ಗೊಳಿಸಲಾಗಿದೆ.