196 ಆಡಿ ಇಲ್ಲವೇ 60 ಮೀಟರ್ ಆಳದ, ಜಗತ್ತಿನ ಅತಿ ಆಳದ ಈಜುಕೊಳ ದುಬಾಯಿಯಲ್ಲಿ ಉದ್ಘಾಟನೆ ಆಗಿದೆ.
ಡೀಪ್ ಡೈವಿಂಗ್ ಮಾಡುವವರಿಗೆ ಅನುಕೂಲದ ಇದರ ವೀಡಿಯೋವನ್ನು ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿದ್ದು ವೈರಲ್ ಆಗಿದೆ.
ದುಬಾಯಿಯ ಅಲ್ ಶೆಬಾ ಪ್ರದೇಶದಲ್ಲಿ ಇದು ಇದೆ.