2019ರಂತೆಯೇ 2020ರಲ್ಲಿಯೂ ಅತಿ ಹೆಚ್ಚು ರೈತರು ತಾಕೊಲೆ ಮಾಡಿಕೊಂಡ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ, ಮಧ್ಯ ಪ್ರದೇಶಗಳು ಮೊದಲ ನಾಲ್ಕು ಸ್ಥಾನಗಳಲ್ಲಿಯೇ ಇವೆ.
2020ರಲ್ಲಿ ಭಾರತದಲ್ಲಿ 10,067 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇದು 2019ಕ್ಕಿಂತ 18% ಹೆಚ್ಚು.
ಮಹಾರಾಷ್ಟ್ರದಲ್ಲಿ 4,006, ಕರ್ನಾಟಕದಲ್ಲಿ 2,010, ಆಂಧ್ರದಲ್ಲಿ 880, ಮಧ್ಯ ಪ್ರದೇಶದಲ್ಲಿ 735 ರೈತರು 2020ರಲ್ಲಿ ತಾಕೊಲೆ ಮಾಡಿಕೊಂಡಿದ್ದಾರೆ.