ಬಂಗಾಳಿ ಕಿರುತೆರೆಯಲ್ಲಿ ಪುರುಸೊತ್ತಿಲ್ಲದ ನಟ ಆಗಿದ್ದ ಅರಿಂದಮ್ ಪ್ರಮಾಣಿಕ್ ಇಂದು ಕಾಲು ಹಾದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ. ಎಲ್ಲ ಕೋವಿಡ್  ಏಟು.

ಕೊರೋನಾ ಎರಡನೇ ಅಲೆಯಲ್ಲಿ ಚಿತ್ರೀಕರಣ ‌ನಿಂತು ಹೋದುದರಿಂದ ಕುಟುಂಬಕ್ಕಾಗಿ ಮೀನು ಮಾರುತ್ತಿದ್ದೇನೆ ಎಂದರು ಅರಿಂದಮ್.

ನನ್ನ ತಂದೆ ಮೂಡಣ ಬುರ್‌ದ್ವಾನ್‌ನ ವೇಮರಿಯಲ್ಲಿ ಕಾಯಿಪಲ್ಯ ಮಾರುತ್ತಿದ್ದರು. ನಾನು ಕಿರುತೆರೆಯಲ್ಲಿ ಬಿಜಿ ಆದಾಗ ಅವರ ತರಕಾರಿ ವ್ಯಾಪಾರ ನಿಲ್ಲಿಸಿದೆ. ಈಗ ನಾನೇ ಕಾಲು ಹಾದಿಯ ಮೀನು ‌ವ್ಯಾಪಾರಕ್ಕೆ ಬರಬೇಕಾಯಿತು. ಎಲ್ಲ ಕೊರೋನಾ ದಯೆ ಎನ್ನುತ್ತಾರೆ ಅರಿಂದ