ಐದು ರಾಜ್ಯಗಳಲ್ಲಿ ಐದು ‌ಪಕ್ಷಗಳು ಅಧಿಕಾರಕ್ಕೆ ಬರುವ ಮೂಲಕ ಸಂವಿಧಾನದ ‌ವಿವಿಧತೆಯಲ್ಲಿ ಏಕತೆ ಎಂಬ ತತ್ವವನ್ನು ಎತ್ತಿ ಹಿಡಿದಂತಾಗಿದೆ.

ಪಾಂಡಿಚೇರಿಯಲ್ಲಿ ಕಾಂಗ್ರೆಸ್‌ನಿಂದ ಖರೀದಿಸಿದವರು ಈಗ ‌ಬಿಜೆಪಿ ಹೆಸರಿನಲ್ಲಿ ಗೆದ್ದಿರುವುದು ಬಿಟ್ಟರೆ ಬಿಜೆಪಿಯ ಏಕೈಕ ಎಂಬ ರಾಜಕೀಯ ಅಡಿಗೆ ಬಿದ್ದಿದೆ. ಬಿಜೆಪಿ ಮೊದಲು ಸಂವಿಧಾನಕ್ಕೆ ಮರ್ಯಾದೆ ಕೊಡುವುದನ್ನು ಕಲಿಯಲಿ. ಆ ಮೇಲೆ ‌ರಾಷ್ಟ್ರ ಪ್ರೇಮದ ಭಾಷಣ ಬಿಗಿಯಲಿ.